tag:blogger.com,1999:blog-44138026755613528722024-03-13T18:29:33.907+03:00ಉರ್ವಿಇಡಿ ವಿಶ್ವದಲ್ಲೇ ಅತಿ ಸುಂದರ ಹಾಗು ಜೀವಂತ ಗ್ರಹ ನಮ್ಮ ಭೂಮಿ ಇದಕ್ಕೆ ನಾವು ಇತ್ತ ಹೆಸರು ಹಲವು,
ಉರ್ವಿ ನನ್ನ ಮನೆ, ಇದು ಅತಿ ಸುಂದರ ಇದರ ಬಗ್ಗೆ ಅತಿ ಒಲವು ನನಗೆ,
ಇಲ್ಲಿ ನೆಡೆಯುವ ದಿನ ನಿತ್ಯ ದ ಆಗು ಹೋಗು ಗಳ ಜೊತೆಗೆ ಉರ್ವಿ ಯಾ ಜೊತೆಗಾರರ ಬಗೆ ಕೂಡ ಮಾತು ಆಡುತ ಹೋಗೋಣYogeehttp://www.blogger.com/profile/16662356848378926804noreply@blogger.comBlogger8125tag:blogger.com,1999:blog-4413802675561352872.post-73615166058471595902011-06-05T21:35:00.000+03:002011-06-05T21:35:45.834+03:00
Yogeehttp://www.blogger.com/profile/16662356848378926804noreply@blogger.com0tag:blogger.com,1999:blog-4413802675561352872.post-66787482625614045762011-05-15T17:11:00.000+03:002011-05-15T17:11:03.882+03:00ಕನ್ನಡ ಕಂದ ತುಂಟ ಕವಿ ಮಹೇಶ್ ರಚಿತ "ಕನ್ನಡ ಕನ್ನಡ" ಕಾವ್ಯಕ್ಕೆ ರಾಗ ಗಾನ
Yogeehttp://www.blogger.com/profile/16662356848378926804noreply@blogger.com0tag:blogger.com,1999:blog-4413802675561352872.post-16757561559339631162011-03-09T23:31:00.000+03:002011-03-09T23:31:13.956+03:00
ಕುವೈತ್ ರಾಷ್ಟ್ರ ದ ೫೦ನೇ ಸ್ವತಂತ್ರ ದಿನದ ಆಚರಣೆ ಯಾ ಒಂದು ಕಿರು ನೋಟ
ಬೆಳಕಿನ ಆಟ ಹಾಗು ಸಿಡಿಮದ್ದು ಪ್ರದರ್ಶನ.
Yogeehttp://www.blogger.com/profile/16662356848378926804noreply@blogger.com1tag:blogger.com,1999:blog-4413802675561352872.post-25662053513142402262011-02-20T16:47:00.000+03:002011-02-20T16:47:59.533+03:00ಪಂಡರಪುರ ಶ್ರೀ ಕ್ಷೇತ್ರ ಉಸುಕಿನ ಅರಮನೆಯಲಿ
ಪಂಡರಪುರ ಶ್ರೀ ಕ್ಷೇತ್ರ ಉಸುಕಿನ ಅರಮನೆಯಲಿ, ಕಾರ್ಯಕ್ರಮದ ಒಂದು ಪಕ್ಷಿನೋಟ ನಿಮಗಾಗಿ.
"Dasothsava2011-1"
Create a free slideshow with Picnik!
Yogeehttp://www.blogger.com/profile/16662356848378926804noreply@blogger.com0tag:blogger.com,1999:blog-4413802675561352872.post-59030952231913873052009-08-27T14:16:00.009+03:002009-08-27T15:25:49.896+03:00ಮಾನವತೆಯ ನವ ಯುಗ - ದಿ ಸಿಕ್ರೆಟ್ " ( The Secret) ರಹಸ್ಯ
ಮಾನವತೆಯ ನವ ಯುಗ - ದಿ ಸಿಕ್ರೆಟ್ " ( The Secret) ರಹಸ್ಯ
ರಹಸ್ಯ - ಈ ಜಗತ್ಹಿನ ಅತಿ ಮುಖ್ಯವಾದ ಹಾಗು ತುಂಬ ಶಕ್ತಿಶಾಲಿಯಾದ ನಿಯಮಗಳ ರಹಸ್ಯವನ್ನ ಬಿಚ್ಹಿಡುತಾ ಸಾಗುತದೆ.
ಬಂಗಾರದ ಎಳೇಯಂತೆ ಈ ಜಗತ್ಹಿನ ನಿಯಮದ ಜ್ಞಾನ, ಇದು ಎಲ್ಲ ಸ್ವಾಮಿಗಳ , ಶ್ರೀಗಳ, ಪ್ರವಾದಿಗಳ ಜೀವನ ಹಾಗು ಅವರ ಪ್ರವಚನದಲ್ಲಿ, ಜಗತ್ಹಿನ ಇತಿಹಾಸ ದ ಮೂಲಕ ಜಗತ್ಹಿನ ಮುಖ್ಯವಾದ ವ್ಯಕ್ತಿ ಗಳ ಬದುಕಿನ ಜೊತೆ ಸಾಗುತದೆ. ಆ ಎಲ್ಲ ಮಹಾನ್ ವ್ಯಕ್ತಿಗಳು ಏರಿದ ಎತ್ತರ ಅವರು ಪೂರ್ಣಗೊಳಿಸಿದ, ಹಾಗು ಜಗತ್ಹಿಗೆ ಅವರು ಕೊಟ್ಟ ಕೊಡುಗೆ ಎಲ್ಲವು ಕೂಡ ಈ ನಿಯಮದ ಪ್ರಕಾರವೇ ನಡೆದಿದೆ .
ಯಾರನ್ನು ಹೊರತುಪಡಿಸದೆ ಪ್ರತಿಯೊಬ್ಬ ಮನುಷ್ಯ ತನ್ನ ದೌರ್ಬಲ್ಯ ಹಾಗು ಕಷ್ಟ ಕಾರ್ಪಣ್ಯಗಳನ್ನೂ ಕೂಡ ತನ್ನ ಶಕ್ತಿಯಾಗಿ, ತನ್ನ ಬಲವಾಗಿ, ಆರೋಗ್ಯ ಹಾಗು ನೆಮ್ಮದಿಯನ್ನು ಹೆಚ್ಹಾಗಿ ಪಡೆಯಬಹದು.
ರಹಸ್ಯದ ಬಗ್ಗೆ ಸತ್ಯದ ಮೊದಲ ಕಿರಣ ಗೋಚರಿಸಿದ್ದು ನೂರು ವರ್ಷಗಳ ಹಳೆಯ ಪುಸ್ತಕ ಒಂದರಲ್ಲಿ. ಇದರ ಬೆನ್ನು ಹತ್ತಿ ಹೊರಟವರು ಕಂಡದು ಶತಮಾನಗಳಷ್ಟು ಹಳೆಯದಾದ ತತ್ವಶಾಸ್ತ್ರ , ಮಹಾನ್ ವ್ಯಕ್ತಿಗಳ ಪ್ರವಚನ, ಬರಹ ಹಾಗು ಜಗತಿನ ಎಲ್ಲ ದರ್ಮಗಳ ಗರ್ಭದಲ್ಲಿ ಅಡಗಿದ್ದ ಸಾಮಾನ್ಯ ಸತ್ಯ ದ ಸುಳಿಹು.
ರೊಂಡ ಬಯ್ರ್ನಿ ಹುಡುಕಿದ ಈ ಸತ್ಯ ದ ಸುಳಿಹುಗಳು ದಿ ಸಿಕ್ರೆಟ್ ಎಂಬ ಪುಸ್ತಕ ಹಾಗು ಚಲನ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ.
ಈ ಚಿತ್ರವನ್ನ ಲಕ್ಷಾಂತರ ಮಂದಿ ಜಗತಿನದ್ಯಂತ ನೋಡಿದ್ದಾರೆ ಹಾಗು ಪುಸ್ತಕ ವನ್ನ ಓದಿದ್ದಾರೆ.
ದಿ ಸಿಕ್ರೆಟ್ ( ರಹಸ್ಯ ) ಭುವಿಯ ಮೇಲಿನ ಎಲ್ಲ ಜೀವಿಗಳನ್ನ ನಿಯ೦ತ್ರಿಸುತ್ಹಿರುವ ನಿಸರ್ಗದ ನಿಯಮದ ಬಗ್ಗೆ ಇರುವ ರಹಸ್ಯವನ್ನ ಬಯಲು ಮಾಡುತ ಸಾಗುತದೆ. ಈ ನಿಯಮದ ಜ್ಞಾನವನ್ನ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೀವು ಕೂಡ ನಿಮ್ಮ ಜೀವನದ ಎಲ್ಲ ರಂಗಗಳಲಿ ಕೂಡ ಬದಲಾವಣೆಗಳನ್ನ ಪಡೆಯಬಹುದು.
ಇದು ಸಮೃದ್ಧಿ, ಸಂತಸ, ಆರೋಗ್ಯ ಸಂಬಂದ ಗಳ ರಹಸ್ಯ, ಇದು ಜೀವನದ ಅತಿ ಮುಖ್ಯ ರಹಸ್ಯ.
ತಮಗಾಗಿ ಈ ಚಿತ್ರದ ತುಣುಕು ಇಲ್ಲಿದೆ, ತಮಗೆ ಇಷ್ಟವಾದರೆ ಪೂರ್ಣ ಚಿತ್ರ ನೋಡಿ, ಪುಸ್ತಕ ಓದಿ. (ಕೆಳಗಿನ ಪದ ಕ್ಲಿಕಿಸಿ)
ದಿ ಸಿಕ್ರೆಟ್ -ಚಿತ್ರ
ನಿಮ್ಮ ಜೀವನದ ರಹಸ್ಯ ನಿಮಗೆ ಗೊತ್ಹಾಗಬಹುದು.
ಆಕರ್ಷಣೆ ಜೀವನದ ಅತಿ ಮುಖ್ಯವಾದ ನಿಯಮ ಹಾಗು ರಹಸ್ಯ .
Yogeehttp://www.blogger.com/profile/16662356848378926804noreply@blogger.com0tag:blogger.com,1999:blog-4413802675561352872.post-30180633489825403092009-08-25T10:10:00.016+03:002009-08-26T10:27:20.481+03:00ದೂರದರ್ಶಕ ಕ್ಕೆ ನಾಲ್ಕು ನೂರು ವರ್ಷ
ಇಂದಿಗೆ ಸರಿಯಾಗಿ ನಾಲ್ಕು ನೂರು ವರ್ಷಗಳ ಹಿಂದೆ, ೧೬೦೯ ಆಗಸ್ಟ್ ೨೫ ರಂದು ಇಟಲಿಯ ಒಬ್ಬ ಖಗೋಳ ವಿಜ್ಞಾನಿ ತಾನು ತಯಾರಿಸಿದ ವಸ್ತು ಒಂದರ ಮೂಲಕ ಕೆಲವು ವರ್ತಕರಿಗೆ ಹಿಂದೆಂದು ಯಾರು ನೋಡದ ಹಾಗು ಅಧ್ಯಯನ ಮಾಡದ ಆಕಾಶದ ವಸ್ತುಗಳನ್ನು ತೋರಿಸಿದ್ದ.
ಬಹುಶ ಈಗಾಗಲೇ ನಿಮಗೆ ಅರ್ಥ ಆಗಿರಬೇಕು ನಾನು ಯಾವುದರ ಬಗ್ಗೆ ಮಾತನಾಡುತಿದೇನೆ ಎಂದು . ನಿಜ ನಾನು ಹೇಳುತಿರುವುದು ದೂರ ದರ್ಶಕ ಹಾಗೂ ಅದನ್ನು ನಿರ್ಮಿಸಿದ ಇಟಲಿಯ ಖಗೋಳ ಶಾಸ್ತ್ರಜ್ಞ ಗೆಲಿಲಿಯೋ ಗೆಲಿಲಿ .
ದೂರ ದರ್ಶಕದ ನಿರ್ಮಾಣ, ಪ್ರಪಂಚದಲ್ಲಿ ಮುಖ್ಯ ಬದಲಾವಣೆ ಗೆ ಕಾರಣವಾಯ್ತು, ಇದು ವಿಜ್ಞಾನ, ತತ್ವ ಶಸ್ತ್ರ ಸಮಾಜ ದರ್ಮ ಇತಿಹಾಸ ,ಎಲ್ಲದರ ತಳಹದಿಯನ್ನ ಪ್ರಶ್ನಿಸಿ ಅವುಗಳ ಮುಖಗಳನ್ನು ಬದಲಿಸಿದ ಕೀರ್ತಿ ದೂರ ದರ್ಶಕ ಹಾಗು ಗೆಲಿಲಿಯೋ ಗೆ ಸಲ್ಲಬೇಕು.
ದೂರ ದರ್ಶಕ , ಆಕಾಶಕಾಯ ಗಳು, ಸ್ವರ್ಗಲೋಕ ಇವುಗಳ ಬಗ್ಗೆ ತುಂಬ ಮುಖ್ಯವಾದ ವಿಷಯಗಳನ್ನ ಬಹಿರಂಗಪಡಿಸಿತು ಹಾಗೆ ಭೂಮಿ ಕೇಂದ್ರ ಸಿದ್ದಾಂತ ಪ್ರತಿಪಾದಿಸಿದ ಸಂಪ್ರದಾಯ ವಾದಿಗಳು ಹಾಗು ಕೊಪೆರ್ನಿಕಾಸ್ ನ ಸೂರ್ಯ ಕೇಂದ್ರ ಸಿದ್ದಾಂತವನ್ನು ಒಪ್ಪಿದ ಜನರ ನಡುವೆ ವಾದ ವಿವಾದಕ್ಕೆ ಕಾರಣವಾಯ್ತು. ಸಾಮಾನ್ಯ ಮನುಷ್ಯ ಕೂಡ ಆಕಾಶ ಕಾಯ ಗಳನ್ನೂ ನೋಡಬಹುದು ಎಂದು ಮನವರಿಕೆಯಾಯಿತು ಇದನ್ನು ಮಹಾನ್ ತತ್ವ ಜ್ಞಾನಿ ಅರಿಸ್ಟಾಟಲ್ ಕೂಡ ಕನಸು ಕಂಡಿರಲ್ಲಿಲ್ಲ .
ನಿಸರ್ಗಅದ್ಯಯನ ಜ್ಞಾನ ದ ಜೊತೆಗೆ ಉಪಕರಣಗಳ ಉಪಯೋಗಕ್ಕೆ ನಾಂದಿಹಾಡಿತು , ವಿಜ್ಞಾನದ ಈ ಅದ್ಬುತ ಕೊಡಿಗೆ ಯಾ ನಾನೂರು ವರ್ಷಗಳ ವರ್ಷಾಚರಣೆ ಅಂಗವಾಗಿ ೨೦೦೯ ನೆ ವರ್ಷ ಅಂತರ ರಾಷ್ಟ್ರೀಯ ಖಗೋಳ ವರ್ಷವಾಗಿ ಆಚರಿಸಲಾಗುತಿದೆ.ಇದರ ನೆನಪಿಗಾಗಿ ಈ ಸಣ್ಣ ಬರಹ
Yogeehttp://www.blogger.com/profile/16662356848378926804noreply@blogger.com0tag:blogger.com,1999:blog-4413802675561352872.post-56859398899434512372009-08-16T21:37:00.003+03:002009-08-16T21:51:01.310+03:00ಅಮ್ಮಅವಳ ಮುತ್ಹು ಮತ್ಹೆರಿಸಿ
ತಂದಿತೆ ಕುತ್ಹು
ಹೆತ್ಹುಹೊತ್ಹು ಸಾಕಿದ
ಜನನಿ ಗೆ ಕೊಡುವೆಏನು
ಮ್ರುತ್ಹು
ಎಚ್ಹರ ಗೆಳಯ
ಕಳೆದು ಹೋದರೆ
ಸಿಗಲಾರದ
ಮುತ್ಹು - ಅಮ್ಮ Yogeehttp://www.blogger.com/profile/16662356848378926804noreply@blogger.com0tag:blogger.com,1999:blog-4413802675561352872.post-63849115591898067972009-08-16T14:14:00.001+03:002009-08-16T15:28:29.825+03:00ನನ್ನ ಮೊದಲ ಪುಟ
ತುಂಬ ದಿನದಿಂದ ಬ್ಲಾಗ್ ಬರೆಯಬೇಕು ಅಂಥ ಅಂದುಕೊಳುತಿದ್ದೆ ಆದರೆ ಬರೆಯಲು ಸಮಯವೇ ಸಿಕ್ಕಿರಲಿಲ್ಲ,
ಜುಳುಜುಳು ಹರಿಯೋ ನದಿ, ಗೌ ಅನ್ನುವ ಕಾನನ, ಬೆಟ್ಟ ಗುಡ್ಡ, ನನಲ್ಲಿ ಬಹಳಷ್ಟು ಕುತೂಹಲ ಮೂಡಿಸಿದ್ದವು. ಬೆಳಗಿನ ನಿಳಕಾಶ
ರಾತ್ರಿ ಲಕ್ಕ್ಷಂತರ ಬೆಳ್ಳಿ ಚುಕ್ಕಿ ಗಳನ್ನ ಮೈತುಬಿಸಿಕೊಂಡು ಎಂಥವರನ್ನಾದರೂ ಮೈಮರೆಸುತ್ತದೆ. ಚಿಕಂದಿನಿಂದ ನಕ್ಷತ್ರ ಗಳು ನನ್ನ ಕೆನಕುಥಲೇ ಇದ್ದವು, ಇವು ಎಲ್ಲಿವೆ, ಇಲ್ಲಿಂದ ಎಷ್ಟು ದೂರ, ಇವಕೆ ಏನಾದರು ಹೆಸರು ಇದ್ದೀಯ? ಇದ್ದರೆ ಎಷ್ಟು ಲಕ್ಷ ಹೆಸರುಗಲಿರಬೇಕು? ಇವುಗಳು ಹುಟ್ಟಿದಾದ್ದರು ಹೇಗೆ? ನಮ್ಮ ಸೂರ್ಯನಿಗಿಂತ ತುಂಬ ಚಿಕ್ಕವು ಅಂತಹ ಅನಿಸುತಿತು. ಅಂತಹ ರಾತ್ರಿಯ ಅಗಸ ನನ್ನ ಕೈಬಿಸಿ ಕರೆದದ್ದು ಸುಮಾರು ೧೮ ವರ್ಷಗಳ ಹಿಂದೆ, ಆಗಿನ್ನೂ ೧೦ನೆ ತರಗತಿ ಯಲ್ಲಿ ಓದುತ್ಹಿದೆ. ಆಗ ಪರಿಚಯವಗಿದು ತುಮಕೂರು ವಿಜ್ಞಾನ ಕೇಂದ್ರ. ಅಲ್ಲಿನ ಪುಟ್ಟ ಖಗೋಳ ವೀಕ್ಷಣಾಲಯ. ಅಲ್ಲಿನ ಪುಸ್ತಕಗಳು ನನ್ನ ಕುತುಹಳಕೆ ನಿರೆರೆದವು, ಒಂದುಒಂದೆ ನಕ್ಷತ್ರಗಳ ಪರಿಚಯ ಮಾಡಿಕೊಳಲಿಕೆ ಪ್ರಾರಂಬ ಮಾಡಿದೆ. ಮೊದಲು ನೋಡಿದು ಸೀರಿಯಸ್ ನಕ್ಷತ್ರ, ತುಂಬ ಹೊಳೆಯುತ್ಹಿದ ನಕ್ಷತ್ರ. ಜೊತೆಗೆ ಒರಿಯನ್ ನಕ್ಷತ್ರ ಪುಂಜ ಇದರಲ್ಲಿದ್ದ ಹತ್ಹಿಯನ್ನು ಹಿಂಜಿದ ರೀತಿ ಕಾಣುತಿದ್ದ ಧೂಳಿನ ನಡುವೆ ಸಣ್ಣಗೆ ಹೊಳೆಯುತಿರುವ ನಕ್ಷತ್ರ ಗಳಿರುವ ನೆಬುಲ.
ಮೊತ್ತ ಮೊದಲ ಬಾರಿಗೆ ಚಂದ್ರ ನನ್ನ ತುಂಬ ಹತ್ಹಿರದಿಂದ ನೋಡಿದ ಅನುಬವ ನಿಜವಾಗಲು ಮರೆಯಳರದತ್ಹಹದು, ೯ ಇಂಚಿನ ಪ್ರಥಿಪಲನ ದೂರದರ್ಶಕ ವನ್ನು ಚಂದ್ರನೆಡೆಗೆ ತಿರುಗಿಸೀ ನೋಡಿದಾಗ ಕಂಡದು, ಸುಂದರವಾದ ನುಣುಪಾಗಿ ಮುದುಮೊಗದ ಚೆಲುವೆ ರೀತಿ ಇರುಥೆದೆ ಎಂದು ಕೊಂಡವರಿಗೆ ಕಂಡದ್ದು ಇಲ್ಲಿಯ ರೀತಿ ಬೆಟ್ಟ ಗುಡ್ಡ, ಕಣಿವೆ, ಹಾಗು ಮೈದಾನ ಪ್ರದೇಶಗಳು.
ಗುರು ಗ್ರಹ ಆದರ ಸುತ್ಹ್ಹ ಸುತುತ್ಹಿರುವ ೪ ಸಣ್ಣ ಉಪ ಗ್ರಹಗಳು, ಇವುಗಳನ್ನ ಮೊದಲ ಬಾರಿಗೆ ಗೆಲಿಲಿಯೋ ತನ್ನ ದೂರದರ್ಶಕ ದಿದಿಂದ ನೋಡಿದ್ಧ . ನಾವು ನೋಡಿ ಆನಂದ ಪತ್ತೆವು. ಆಕಾಶ ವೀಕ್ಷಣೆ ಯಾ ಜೊತೆಗೆ ಬೇರೆ ವಿಷಯಗಳೊಂದಿಗೆ ಮತ್ತೆ ಸಿಗೋಣ .
Yogeehttp://www.blogger.com/profile/16662356848378926804noreply@blogger.com2