ಇಡಿ ವಿಶ್ವದಲ್ಲೇ ಅತಿ ಸುಂದರ ಹಾಗು ಜೀವಂತ ಗ್ರಹ ನಮ್ಮ ಭೂಮಿ ಇದಕ್ಕೆ ನಾವು ಇತ್ತ ಹೆಸರು ಹಲವು, ಉರ್ವಿ ನನ್ನ ಮನೆ, ಇದು ಅತಿ ಸುಂದರ ಇದರ ಬಗ್ಗೆ ಅತಿ ಒಲವು ನನಗೆ, ಇಲ್ಲಿ ನೆಡೆಯುವ ದಿನ ನಿತ್ಯ ದ ಆಗು ಹೋಗು ಗಳ ಜೊತೆಗೆ ಉರ್ವಿ ಯಾ ಜೊತೆಗಾರರ ಬಗೆ ಕೂಡ ಮಾತು ಆಡುತ ಹೋಗೋಣ