ಭಾನುವಾರ, ಆಗಸ್ಟ್ 16, 2009

ನನ್ನ ಮೊದಲ ಪುಟ



ತುಂಬ ದಿನದಿಂದ ಬ್ಲಾಗ್ ಬರೆಯಬೇಕು ಅಂಥ ಅಂದುಕೊಳುತಿದ್ದೆ ಆದರೆ ಬರೆಯಲು ಸಮಯವೇ ಸಿಕ್ಕಿರಲಿಲ್ಲ,
ಜುಳುಜುಳು ಹರಿಯೋ ನದಿ, ಗೌ ಅನ್ನುವ ಕಾನನ, ಬೆಟ್ಟ ಗುಡ್ಡ, ನನಲ್ಲಿ ಬಹಳಷ್ಟು ಕುತೂಹಲ ಮೂಡಿಸಿದ್ದವು. ಬೆಳಗಿನ ನಿಳಕಾಶ
ರಾತ್ರಿ ಲಕ್ಕ್ಷಂತರ ಬೆಳ್ಳಿ ಚುಕ್ಕಿ ಗಳನ್ನ ಮೈತುಬಿಸಿಕೊಂಡು ಎಂಥವರನ್ನಾದರೂ ಮೈಮರೆಸುತ್ತದೆ. ಚಿಕಂದಿನಿಂದ ನಕ್ಷತ್ರ ಗಳು ನನ್ನ ಕೆನಕುಥಲೇ ಇದ್ದವು, ಇವು ಎಲ್ಲಿವೆ, ಇಲ್ಲಿಂದ ಎಷ್ಟು ದೂರ, ಇವಕೆ ಏನಾದರು ಹೆಸರು ಇದ್ದೀಯ? ಇದ್ದರೆ ಎಷ್ಟು ಲಕ್ಷ ಹೆಸರುಗಲಿರಬೇಕು? ಇವುಗಳು ಹುಟ್ಟಿದಾದ್ದರು ಹೇಗೆ? ನಮ್ಮ ಸೂರ್ಯನಿಗಿಂತ ತುಂಬ ಚಿಕ್ಕವು ಅಂತಹ ಅನಿಸುತಿತು. ಅಂತಹ ರಾತ್ರಿಯ ಅಗಸ ನನ್ನ ಕೈಬಿಸಿ ಕರೆದದ್ದು ಸುಮಾರು ೧೮ ವರ್ಷಗಳ ಹಿಂದೆ, ಆಗಿನ್ನೂ ೧೦ನೆ ತರಗತಿ ಯಲ್ಲಿ ಓದುತ್ಹಿದೆ. ಆಗ ಪರಿಚಯವಗಿದು ತುಮಕೂರು ವಿಜ್ಞಾನ ಕೇಂದ್ರ. ಅಲ್ಲಿನ ಪುಟ್ಟ ಖಗೋಳ ವೀಕ್ಷಣಾಲಯ. ಅಲ್ಲಿನ ಪುಸ್ತಕಗಳು ನನ್ನ ಕುತುಹಳಕೆ ನಿರೆರೆದವು, ಒಂದುಒಂದೆ ನಕ್ಷತ್ರಗಳ ಪರಿಚಯ ಮಾಡಿಕೊಳಲಿಕೆ ಪ್ರಾರಂಬ ಮಾಡಿದೆ. ಮೊದಲು ನೋಡಿದು ಸೀರಿಯಸ್ ನಕ್ಷತ್ರ, ತುಂಬ ಹೊಳೆಯುತ್ಹಿದ ನಕ್ಷತ್ರ. ಜೊತೆಗೆ ಒರಿಯನ್ ನಕ್ಷತ್ರ ಪುಂಜ ಇದರಲ್ಲಿದ್ದ ಹತ್ಹಿಯನ್ನು ಹಿಂಜಿದ ರೀತಿ ಕಾಣುತಿದ್ದ ಧೂಳಿನ ನಡುವೆ ಸಣ್ಣಗೆ ಹೊಳೆಯುತಿರುವ ನಕ್ಷತ್ರ ಗಳಿರುವ ನೆಬುಲ.
ಮೊತ್ತ ಮೊದಲ ಬಾರಿಗೆ ಚಂದ್ರ ನನ್ನ ತುಂಬ ಹತ್ಹಿರದಿಂದ ನೋಡಿದ ಅನುಬವ ನಿಜವಾಗಲು ಮರೆಯಳರದತ್ಹಹದು, ೯ ಇಂಚಿನ ಪ್ರಥಿಪಲನ ದೂರದರ್ಶಕ ವನ್ನು ಚಂದ್ರನೆಡೆಗೆ ತಿರುಗಿಸೀ ನೋಡಿದಾಗ ಕಂಡದು, ಸುಂದರವಾದ ನುಣುಪಾಗಿ ಮುದುಮೊಗದ ಚೆಲುವೆ ರೀತಿ ಇರುಥೆದೆ ಎಂದು ಕೊಂಡವರಿಗೆ ಕಂಡದ್ದು ಇಲ್ಲಿಯ ರೀತಿ ಬೆಟ್ಟ ಗುಡ್ಡ, ಕಣಿವೆ, ಹಾಗು ಮೈದಾನ ಪ್ರದೇಶಗಳು.
ಗುರು ಗ್ರಹ ಆದರ ಸುತ್ಹ್ಹ ಸುತುತ್ಹಿರುವ ೪ ಸಣ್ಣ ಉಪ ಗ್ರಹಗಳು, ಇವುಗಳನ್ನ ಮೊದಲ ಬಾರಿಗೆ ಗೆಲಿಲಿಯೋ ತನ್ನ ದೂರದರ್ಶಕ ದಿದಿಂದ ನೋಡಿದ್ಧ . ನಾವು ನೋಡಿ ಆನಂದ ಪತ್ತೆವು. ಆಕಾಶ ವೀಕ್ಷಣೆ ಯಾ ಜೊತೆಗೆ ಬೇರೆ ವಿಷಯಗಳೊಂದಿಗೆ ಮತ್ತೆ ಸಿಗೋಣ .

2 ಕಾಮೆಂಟ್‌ಗಳು: